ಕರಾವಳಿ ತೀರದ ಸುಮಾರು ೭೦೦ ವರ್ಷಗಳ ಇತಿಹಾಸವುಳ್ಳ ಸಾಂಪ್ರದಾಯಿಕ ಕ್ರೀಡೆ. ಹಿಂದಿನ ಕಾಲದ ರಾಜರುಗಳು ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ ನಡೆಯುತ್ತಿದ್ದ ಈ ಕ್ರೀಡೆ ಸುಮಾರು ೨೦೦ ಮೀಟರ್ ಓಟದ ಕಣಗಳನ್ನು ನಿರ್ಮಿಸಿ ಹಸನಾದ ಗದ್ದೆಯ ಮಣ್ಣಿನೊಂದಿಗೆ ಜಿಗುಟಾಗದಿರಲು ಅದಕ್ಕೆ ಮರಳು ಮಿಶ್ರಣ ಮಾಡಿ ಕೋಣಗಳನ್ನು ಓಡಿಸುವ ಓಟ ನಮ್ಮ ತುಳುನಾಡ ಕಂಬಳ..

01News03

Advertisements